ಆಸ್ಟ್ರೇಲಿಯಾ ಪ್ರವಾಸದ ವೇಳೆ ಭಾರತ ಟೆಸ್ಟ್ ತಂಡದ ನಾಯಕರಾಗಿ ಸರಣಿ ಜಯಿಸಿ ಭಾರತೀಯರ ಮನ ಗೆದ್ದಿದ್ದ ಅಜಿಂಕ್ಯ ರಹಾನೆ ಮುಂಬರಲಿರುವ ಭಾರತ-ಇಂಗ್ಲೆಂಡ್ ಸರಣಿಯಲ್ಲಿ ಹಿಂದಿನ ಸೀಟಲ್ಲಿ ಕೂತು ನಾಯಕ ವಿರಾಟ್ ಕೊಹ್ಲಿಗೆ ನೆರವು ನೋಡುತ್ತೇನೆ. ಅದೇ ನನ್ನ ಕೆಲಸ ಎಂದಿದ್ದಾರೆ.
Kohli and Rahane's captaincy will be compared and this will go on till the end of the series says, Kevin Peterson. But Rahane has said that he is happy to be in the back seat